Khadi

ಏಕಗಂಟು ತೀರುವಳಿ ಯೋಜನೆ

ಏಕಗಂಟು ತೀರುವಳಿ ಯೋಜನೆ

2015-16ನೇ ಸಾಲಿನ ಆಯವ್ಯಯದಲ್ಲಿ ಸರ್ಕಾರದಿಂದ ರೂ.1750.00 ಲಕ್ಷಗಳು ಈ ಯೋಜನೆಯಡಿ ಮಂಡಳಿಗೆ ಬಿಡುಗಡೆಯಾಗಿರುತ್ತದೆ ಈ ಅನುದಾನದಲ್ಲಿ 2015-16 ನೇ ಸಾಲಿನಲ್ಲಿ ಸಿ.ಬಿ.ಸಿ ಯೋಜನೆಯ ಏಕಗಂಟು ಸಾಲ ತೀರುವಳಿ ಯೋಜನೆಯಡಿ ರೂ.1750.00 ಲಕ್ಷಗಳನ್ನು ಉಪಯೋಗಿಸಿಕೊಳ್ಳಲಾಗಿದ್ದು, 385 ಫಲಾನುಭವಿಗಳಿಗೆ ಈ ಯೋಜನೆಯಿಂದ ಅನುಕೂಲವಾಗಿರುತ್ತದೆ.